Greed
ಉದರ ತುಂಬಿದರೂ
ಮನ ತುಂಬಲಿಲ್ಲ
ಕಣ್-ತುಂಬ ಕಂಡರೂ
ಕನಸು ನಿಲ್ಲಲಿಲ್ಲ
ಇನ್ನೂ ಬೇಕೆಂಬ ಬಯಕೆ
ಇಂದು ನಿನ್ನೆಯದಲ್ಲ
ಎಷ್ಟು ಕೊಟ್ಟರೂ ಕಾಣಿಕೆ
ದೈವ ಒಲಿಯದಲ್ಲ
ಸುಖವೆಂಬ ಮರೀಚಿಕೆ
ಅದರ ಬೆನ್ನಟ್ಟಿ ನಾನು
ವರ್ತಮಾನವ ಕೆಣಕೆ
ಕಂಡೆ ಬರಿದಾದ ಬಾನು
ಮನ ತುಂಬಲಿಲ್ಲ
ಕಣ್-ತುಂಬ ಕಂಡರೂ
ಕನಸು ನಿಲ್ಲಲಿಲ್ಲ
ಇನ್ನೂ ಬೇಕೆಂಬ ಬಯಕೆ
ಇಂದು ನಿನ್ನೆಯದಲ್ಲ
ಎಷ್ಟು ಕೊಟ್ಟರೂ ಕಾಣಿಕೆ
ದೈವ ಒಲಿಯದಲ್ಲ
ಸುಖವೆಂಬ ಮರೀಚಿಕೆ
ಅದರ ಬೆನ್ನಟ್ಟಿ ನಾನು
ವರ್ತಮಾನವ ಕೆಣಕೆ
ಕಂಡೆ ಬರಿದಾದ ಬಾನು
0 Comments:
Post a Comment
<< Home