Saturday, May 20, 2017

Thief

ನನ್ನೆದೆಗೆ ನುಗ್ಗಿ
ಗುಂಡಿಗೆ ಬಗೆದು
ಚಿತ್ತ ಕದ್ದ ಚೋರ
ನಿನ್ನ ಕತ್ತಿಯನ್ನಾದರೂ
ಅಲ್ಲಿಯೇ ಬಿಟ್ಟುಹೋಗು

0 Comments:

Post a Comment

<< Home