Tuesday, December 13, 2011

Poora

ಮನದ ಒಳ ಒಳಗಿಂದ
ಗಳ ಗಳನೆ ಅಳುವಾಸೆ
ಉಮ್ಮಳಿಸಿ ಬರುವ ದುಖವ
ಕಂಗಳಿಂದ ಹೊರ ಹಾಕುವ ತವಕ
ಕಡೆಗೂ ಗೆದ್ದದ್ದು ಸಂಯಮ


1 Comments:

At 10:44 AM, Blogger :-) said...

one can palpate the feelings, he has expressed in this poem.

channagi barediddiri :)

 

Post a Comment

<< Home