Saturday, October 19, 2013

Swagata

ನೆನಪಿನಂಗಳದ
ನಯನದ ತುಂಬ
ನಗುತಿದೆ
ನಿನ್ನ ಬಿಂಬ

ನೀ ದೂರವಾದರೂ
ನಿನ್ನ ನೆರಳು
ನನಗಿಂದಿಗೂ
ನನ್ನದೇ 

0 Comments:

Post a Comment

<< Home