Tuesday, April 03, 2012

Hypocrisy

ಹೆಣ್ಣ ಹಡೆದಳು ಎಂದು 
ಹೆಂಡಿರ ಜರೆವ ಗಂಡೆ
ಹೆತ್ತವಳು ನಿನ್ನ ಹೆಣ್ಣಲ್ಲವೇ? 

(From What Happened At The Workplace) 

0 Comments:

Post a Comment

<< Home