Shivaratri Sambhashane
"ಶಿವರಾತ್ರಿ ಈ ದಿನ. ಉಪವಾಸ ಇದ್ದೀಯ?"
"ಇಲ್ಲ . ಬೆಳಿಗ್ಗೇನೆ ಬೇಳೆ ದೋಸೆ ತಿಂದಾಯಿತು"
"ಓಹ್! ನಾನು ಇನ್ನೂ ಕೇವಲ ಹಣ್ಣಿನ ರಸ ಕುಡಿದೆ ಅಷ್ಟೇ ಇಲ್ಲಿಯವರೆಗೆ!"
"ಅದೇಕೆ ಉಪವಾಸವೇ?"
"ಹ್ಞು!"
"ಶಿವನನ್ನು ಒಲಿಸಿಕೊಂಡಿದ್ದು ಆಯಿತಲ್ಲ! ಇನ್ನೂ ಉಪವಾಸವೇಕೋ?"
"ಶಿವ ದೂರವಿದ್ದಾನೆ. ಹತ್ತಿರ ಬರಲಿ ಎಂದು!"

Labels: between friends
0 Comments:
Post a Comment
<< Home