Thursday, May 06, 2021

Pandemic

 ಮೊದಲು ... 

ಅಳುವಿತ್ತು ಮನದಲಿ 

ತಿರುಗುತಿದ್ದೆವು ನಗುವ 

ಮುಖವಾಡವ ಹೊತ್ತು 

ಮುಖದ ಮೇಲೆ 

ಈಗ... 

ಹೊರಗೂ ನಗು ಇಲ್ಲ 

ಒಳಗೂ ನಗು ಇಲ್ಲ 

ಪರದೆಯೊಂದು ಉಳಿದಿದೆ 

ಮುಖದ ಮೇಲೆ 

ಎಲ್ಲಾ ಭಾವನೆಗಳನ್ನು ಮುಚ್ಚಿ 


(ಕವನ ನನ್ನದಲ್ಲ  ಗೆಳೆಯ ಶ್ರೇಯಸ್ ಹಾದಿಮನೆ ರಚಿಸಿದ್ದು )



Labels: , , , ,

0 Comments:

Post a Comment

<< Home