Wednesday, January 29, 2014

Bhavishya

ತಿರುಳು, ಹುರುಳು ಇಲ್ಲದ
 ಮರುಳನ ಮಾತು
ಮರಳಿ ಮರಳಿ ಕಾಡಿತು
ನಾಳಿನ ಚಿಂತೆಯಾಯಿತು