Sunday, June 11, 2023

Blues

ಎಲ್ಲಿ ನೋಡಿದರಲ್ಲಿ 
ನೀಲಿಯೊ ನೀಲಿ 
ಬಾನಿನ ಬಣ್ಣ 
ಕಡಲಿನ ರಂಗು 
ಸಂಜೆಯ ಕಾಲ 
ಮನದಲ್ಲಿ ಮಡುಗಟ್ಟಿದ 
ದಟ್ಟ ನೀಲಿ